

ಲಕ್ಷೆ್ಮೕಶ್ವರ: ಪಟ್ಟಣದ ಬಿಸಿಎನ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಜರುಗಿದ ಬಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ದರ್ಶನ ಮುದಗಲ್ ಶೇ. 87ರಷ್ಟು ಅ ಕ ಗಳಿಸಿ ಕಾಲೇಜಿಗೆ ಪ್ರಥಮ, ನಸ್ರೀನ್ಭಾನು ಉಪ್ಪಾರ ಶೇ. 84 (ದ್ವಿತೀಯ) ಮತ್ತು ಸಂಗೀತಾ ಚಿಣಗಿ ಶೇ. 84 (ತೃತೀಯ) ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಭವ್ಯಶ್ರೀ ಸಿದ್ಧಪ್ಪನವ ಶೇ. 83, ಸಂಕೀನಾ ಇಂಗಳಗಿ ಶೇ. 82, ಸಹನಾ ಜಾಲಣ್ಣವರ ಶೇ. 82, ಸುದೀಪ ದೇವಿಹೊಸೂರ ಶೇ. 81, ಕವನಾ ಪಾಟೀಲ ಶೇ.81, ಅಕ್ಷಯ ಮೆಡ್ಲೇರಿ ಶೇ. 80, ಮಾಬುಸಾಬ್ ಅತ್ತಿಗೇರಿ ಶೇ. 80, ಪ್ರಶಾಂತ ಬೋರಟ್ಟಿ ಶೇ. 77, ವಿಕಾಸ ಭಜಂತ್ರಿ ಶೇ. 77, ಅಕ್ಷಯ ಭಜಂತ್ರಿ ಶೇ. 77, ಅಭಿಷೇಕ ಹಿರೇಮಠ ಶೇ. 73, ವಿಖ್ಯಾತ ದೈವಜ್ಞಾಚಾರ್ ಶೇ. 73, ಮುತ್ತಣ್ಣ ಅರಳಿಕಟ್ಟಿ ಶೇ. 67ರಷ್ಟು ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಗಿ, ನಿರ್ದೇಶಕ ಲೋಹಿತ ನೆಲವಗಿ, ಪ್ರಾಚಾರ್ಯ ಮಂಜುನಾಥ ಬಂಡಿವಾಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.