ಕಾನೂನು ಪದವಿ: ಶ್ರೀಜಾಗೆ ೫ನೇ ರಾಂಕ್

SHRIJA
Published on

ಮಡಿಕೇರಿ: ಮಡಿಕೇರಿಯಲ್ಲಿ ವಕೀಲರಾಗಿರುವ ಕೊಟ್ಟಕೇರಿಯನ ಶ್ರೀಜಾ ದಯಾನಂದ ಅವರು ಕಾನೂನು ಪದವಿಯಲ್ಲಿ ಕರ್ನಾಟಕ ಸ್ಟೇಟ್ ಲಾ ಯೂನಿವರ್ಸಿಟಿಗೆ ೨೦೧೮-೨೩ ನೇ ಸಾಲಿನ ಬಿ.ಕಾಂ ಎಲ್‌ಎಲ್‌ಎಲ್‌ಬಿ ಯಲ್ಲಿ ೫ನೇ ರಾಂಕ್ ಪಡೆದಿದ್ದಾರೆ.

ಇವರು ಮಡಿಕೇರಿಯ ಹಿರಿಯ ವಕೀಲ ಕೆ.ಡಿ.ದಯಾನಂದ ಹಾಗೂ ಬಿಎಸ್‌ಎನ್‌ಎಲ್ ಅಧಿಕಾರಿ ಲೀಲಾ ದಯಾನಂದ ಅವರ ಪುತ್ರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net