ಲಾವಣ್ಯ ಮೋಹನ್‌ಗೆ ಕಾವ್ಯಭೂಷಣ ಪ್ರಶಸ್ತಿ

ಸಾಹಿತಿ ಲಾವಣ್ಯ ಮೋಹನ್
ಸಾಹಿತಿ ಲಾವಣ್ಯ ಮೋಹನ್
Published on

ಸೋಮವಾರಪೇಟೆ: ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ನಿರ್ದೇಶಕಿ, ಸಾಹಿತಿ, ಶನಿವಾರಸಂತೆ ನಿವಾಸಿ ಲಾವಣ್ಯ ಮೋಹನ್ ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ ನೀಡುವ ಕಾವ್ಯಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಾವಣ್ಯ 300ಕ್ಕೂ ಹೆಚ್ಚಕ್ಕೂ ಕವಿತೆಗಳನ್ನು ಬರೆದಿದ್ದಾರೆ. ಮೂರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಪುಷ್ಕರಣಿ(ಕವನ ಸಂಕಲನ), ಛಾಯಾ(ಕಾದಂಬರಿ) ಮುದ್ರಣ ಹಂತದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net