ಜಮೀನಿನಲ್ಲಿ ಬೋರ್​ವೆಲ್​ನ ವಿದ್ಯುತ್​ ತಗುಲಿ ರೈತ ಸಾವು

Crime Logo
Published on

ಹಾನಗಲ್ಲ: ಜಮೀನಿನಲ್ಲಿ ಬೋರ್​ವೆಲ್​ ಸ್ಟಾರ್ಟ್​ ಮಾಡಲು ಹೋದ ರೈತ ವಿದ್ಯುತ್​ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸುಭಾಸಚಂದ್ರ ಬಸಪ್ಪ ಕರೆಣ್ಣನವರ (72) ಮೃತ ರೈತ.

ಇವರು ಜಮೀನಿನಲ್ಲಿ ಬೋರ್​ವೆಲ್​ ಸ್ಟಾರ್ಟ್​ ಮಾಡಲು ಹೋದಾಗ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net