ಲಕ್ಕಪ್ಪ ಅಧ್ಯಕ್ಷ, ಹಣಮವ್ವ ಉಪಾಧ್ಯಕ್ಷೆಯಾಗಿ ಆಯ್ಕೆ

Lakkappa elected as president, Hanamvva as vice-president
ಲೊಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಎಸ್​ಡಿಎಂಸಿ ಅಧ್ಯ ಲಕ್ಕಪ್ಪ ಸಂಗಪ್ಪ ನಾಗರಬೆಟ್ಟ, ಉಪಾಧ್ಯಕ್ಷೆ ಹಣಮವ್ವ ಬಸಪ್ಪ ಮಾದರ ಸೇರಿ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಹಣಮಂತಪ್ಪ ರಾ. ಕಾರಕೂರ, ಸುಬ್ಬಣ್ಣ ಪಾಕರೆಡ್ಡಿ, ಹಣಮಂತ ಸೋ. ಬಿರಾದಾರ, ದುರುಗಪ್ಪ ಚಲವಾದಿ ಇತರರಿದ್ದಾರೆ.
Published on

ನಾಲತವಾಡ: ಸಮೀಪದ ಲೊಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಎಸ್​ಡಿಎಂಸಿ ಅಧ್ಯರಾಗಿ ಲಕ್ಕಪ್ಪ ಸಂಗಪ್ಪ ನಾಗರಬೆಟ್ಟ ಮತ್ತು ಉಪಾಧ್ಯರಾಗಿ ಹಣಮವ್ವ ಬಸಪ್ಪ ಮಾದರ ಆಯ್ಕೆಯಾಗಿದ್ದಾರೆ.

ಶೇಕಡಾ ಎಂಬತ್ತರಷ್ಟು ಪಾಲಕರು ಕೈ ಎತ್ತುವ ಮೂಲಕ ಸದಸ್ಯರನ್ನು ಆಯ್ಕೆ ಮಾಡಿದರು. ಎಲ್ಲ ಸದಸ್ಯರ ಸಹಮತದೊಂದಿಗೆ ಅಧ್ಯ ಮತ್ತು ಉಪಾಧ್ಯ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ನೂತನ ಅಧ್ಯ ಲಕ್ಕಪ್ಪ ನಾಗರಬೆಟ್ಟ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಡುವೆ ಎಂದರು.

ಹಣಮಂತಪ್ಪ ರಾ. ಕಾರಕೂರ, ಸುಬ್ಬಣ್ಣ ಪಾಕರೆಡ್ಡಿ, ಹಣಮಂತ ಸೋ. ಬಿರಾದಾರ, ದುರುಗಪ್ಪ ಚಲವಾದಿ, ದುರುಗಪ್ಪ ಮಾದರ, ಸಿದ್ದಪ್ಪ ಗಂ. ನಾಗಬೇನಾಳ, ಗಂಗಪ್ಪ ಲ.ಬಂಡಿವಡ್ಡರ, ಬಾಪುಗೌಡ ಪಾಟೀಲ, ಬಸಮ್ಮ ಯ. ಸರೂರ, ಸಂಗೀತಾ ಹ. ಬಂಡಿವಡ್ಡರ, ಹುಲುಗಮ್ಮ ಅ. ಚಬನೂರ, ಮೇನಕಾ ಚಿ. ಹಡಪದ, ಅಮರವ್ವ ಬ. ಕುಂಟೋಜಿ, ಲಕ್ಷಿ$್ಮಬಾಯಿ ಹು .ಮಾದರ, ಶಿಕರಾದ ಸಿ.ಜಿ. ಕುಲಕರ್ಣಿ, ಎಂ. ಸಿ. ಹವಾಲ್ದಾರ್​, ಅಶೋಕ ಹಂಪನಗೌಡ್ರ, ಅಂಬಾಜಿ ಗೋಂಧಳ್​, ಸಂಗಮೇಶ ಜಾವಳಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net