ಕೆರೆ ಏರಿ ಒಡೆದು ಅಡಕೆ ತೋಟಕ್ಕೆ ಹಾನಿ, ಪರಿಶೀಲನೆ

ARECA LOSS
Published on

 ಶಿರಸಿ: ತಾಲೂಕಿನಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ಹುಲೇಕಲ್ ಹೋಬಳಿ ಸದಾಶಿವಳ್ಳಿ ಮಜರೆ ತಾರಗೋಡು ಗ್ರಾಮದ ಸರ್ಕಾರಿ ಕೆರೆ ಏರಿ ಒಡೆದು ಅಡಕೆ ತೋಟಕ್ಕೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.

ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಇಒ ಚೆನ್ನಬಸಪ್ಪ ಹಾವಣಗಿ ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮರಳು ಚೀಲ ಹಾಕಿ ಕೆರೆ ಏರಿಯನ್ನು ತಾತ್ಕಾಲಿಕವಾಗಿ  ದುರಸ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net