ಗದಗ: ಯುವತಿ ಕಾಣೆ

26GDG05
Published on

ನರಸಾಪುರ ಆಶ್ರಯ ಕಾಲನಿಯ ನಿವಾಸಿ ಹೀನಾ ಕೌಸರ(29) ಎಂಬ ಯುವತಿ ಮೆ.5 ರಂದು ಕಾಣೆಯಾಗಿದ್ದಾಳೆ. ಈ ಕುರಿತು ಹೀನಾ ಕೌಸರ ಪತಿ ಮಾಬುಸಾಬ್​ ಮೆ.5 ರಂದು ಬೆಟಗೇರಿ ಪೋಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾಣೆಯಾದವರು ಪತ್ತೆಯಾದಲ್ಲಿ ಬೆಟಗೇರಿ ಪೊಲೀಸ್​ ಠಾನೆ ಸಂಪಕಿರ್ಸಲು ಪೊಲೀಸ್​ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net