ಕಾಮಿರ್ಕರ ರಾಜ್ಯ ಒಕ್ಕೂಟಕ್ಕೆ ಆಯ್ಕೆ

IMG_20230708_163638_382-1.jpg
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾಮಿರ್ಕರ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಶನಿವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಒಕ್ಕೂಟದ ಗೌರವಾಧ್ಯಕ್ಷರಾಗಿ ರಫಿಕ ಅಹ್ಮದ ಬಡೆಮಿಯಾ, ಅಧ್ಯಕ್ಷರಾಗಿ ದುರ್ಗಪ್ಪ ಚಿಕ್ಕತುಂಬಳ, ಉಪಾಧ್ಯಕ್ಷರಾಗಿ ಮಾಬುಸಾಬ ಸುಂಕದ, ಎಸ್.ಪಿ. ಕರೀಸೋಮನಗೌಡ್ರ, ಪ್ರಧಾನ ಕಾರ್ಯದಶಿರ್ಯಾಗಿ ಶಿವಕುಮಾರ ಬಂಡಿವಡ್ಡರ, ಕಾರ್ಯದಶಿರ್ಯಾಗಿ ಕುಬೇರ ಲಮಾಣಿ, ಸಂಟನಾ ಕಾರ್ಯದಶಿರ್ಯಾಗಿ ಅಬ್ದುಲ್ಲಾ ಶೇಖ, ಖಜಾಂಚಿಯಾಗಿ ಲಕ್ಷ್ಮಣ ಗುಡಾರದ ಆಯ್ಕೆಯಾಗಿದ್ದಾರೆ.

ಇದೇ ರೀತಿ ಧಾರವಾಡ ವಿಭಾಗ ಕಾರ್ಯದಶಿರ್ಯಾಗಿ ವಾಸು ಲಮಾಣಿ, ರಾಜ್ಯ ಸಮಿತಿ ಸದಸ್ಯರಾಗಿ ಮೋತಿಲಾಲ ಮಾಳಗಿಮನಿ, ನಿಂಗಪ್ಪ ವಡ್ಡರ, ಸದಾನಂದ ಹಿತ್ತಲಮನಿ, ನಬಿ ರಸೂಲ ನದಾ್, ಜ್ಯೋತಿ ಪತ್ತಾರ, ಮೌನೇಶ್ವರಿ ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ.
ಒಕ್ಕೂಟದ ವಾಷಿರ್ಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net