ಭಾಷಾ ಭಾರತಿ ಪ್ರಕಟಣೆಗಳಿಗೆ ಶೇ. 50 ರಿಯಾಯಿತಿ

KSA
Published on

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕುವೆಂಪು ಭಾಷಾ ಭಾರತಿ ಪ್ರಾಕಾರ ತನ್ನ ಪ್ರಕಟಣೆಯ ಪುಸ್ತಕಗಳಲ್ಲಿ ಹಾಗೂ ಆನ್‌ಲೈನ್ ಖರೀದಿಯಲ್ಲಿ ಆಗಸ್ಟ್ ತಿಂಗಳಾದ್ಯಂತ ಶೇ. 50 ರಿಯಾಯಿತಿ ಘೋಷಿಸಿದೆ.  ಪ್ರಾಕಾರದ ಜಾಲತಾಣ www.kuvempubhashabharathi.karnataka.gov.in ಮೂಲಕವೂ ಖರೀದಿಸಬಹುದು ಎಂದು ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net