ಭಾನಾಪುರದಲ್ಲಿ ಕನಕದಾಸರ ಭಾವಚಿತ್ರ ಅನಾವರಣ

Untitled design (12121
ಭಾನಾಪುರದಲ್ಲಿ ಭಕ್ತ ಕನಕದಾಸ ಭಾವಚಿತ್ರ ಅನಾವರಣ ಕಾರ್ಯಕ್ರಮ ಜರುಗಿತು. ಗ್ರಾಪಂ ಸದಸ್ಯರಾದ ರಾಮಣ್ಣ ಕೋಮಲಾಪುರ, ನೀಲಕಂಠಯ್ಯ ಸಸಿಮಠ, ಪ್ರಮುಖರಾದ ಯಲ್ಲಪ್ಪ ಮೇಟಿ, ನಿಂಗನಗೌಡ ಡಂಬಳ, ಶಾಂತವೀರಯ್ಯ ಲಕಮಾಪುರಮಠ, ಶಿವಣ್ಣ ಮುತ್ತಾಳ, ಶಿವಪುತ್ರಪ್ಪ ಮುದ್ಲಾಪುರ, ಯಮನಪ್ಪ ತಳವಾರ ಇನ್ನಿತರರಿದ್ದರು.
Published on

ಕುಕನೂರು: ತಾಲೂಕಿನ ಭಾನಾಪುರದಲ್ಲಿ ಭಕ್ತ ಕನಕದಾಸರ ಭಾವಚಿತ್ರ ಅನಾವರಣ ಕಾರ್ಯಕ್ರಮ ಸೋಮವಾರ ನೆರವೇರಿತು. ಬೆಳಗ್ಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವೇ.ಮಲ್ಲಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಪ್ರಮುಖರಾದ ವಿರುಪಾಕ್ಷಪ್ಪ ಲಕಮಾಪುರಮಠ, ವಿರುಪಾಕ್ಷಪ್ಪ ಅಂಗಡಿ, ರಾಮಣ್ಣ ತಳಬಾಳ, ಹುಚ್ಚಿರೇಯ್ಯ ಹಿರೇಮಠ, ಮೃತ್ಯುಂಜಯ ಹಿರೇಮಠ, ಹನುಮಂತ ಕಿನ್ನಾಳ, ಹನುಮಂತ ಪೂಜಾರ, ಶಿಕ್ಷಕ ಮಲ್ಲಪ್ಪ ಮಾಸ್ತಿ, ಪ್ರಕಾಶ ಬಂಗೇರ, ದೇವಪ್ಪ ಮಡಿವಾಳರ, ಭೀಮಪ್ಪ ಮಡಿವಾಳರ, ಶರಣಪ್ಪ ಹಣವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net