ಕುಡಚಿ ಗ್ರಾಮೀಣ ಗ್ರಾಪಂಗೆ ಅವಿರೋಧ ಆಯ್ಕೆ

25kudachi1.jpg
Published on

ಕುಡಚಿ:  ಗ್ರಾಮೀಣ ಗ್ರಾಮ ಪಂಚಾಯಿತಿ ಎರಡನೇ ಅವಗೆ ಅಧ್ಯಕ್ಷೆಯಾಗಿ ರಸಧ್ ಜಿನ್ನಾಬಡೆ ಹಾಗೂ ಉಪಾಧ್ಯಕ್ಷರಾಗಿ ಮಧುಕರ ಸಣ್ಣಕ್ಕಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಕಾರಿಯಾಗಿ ವಿಠ್ಠಲ ಚಂದರಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಸತ್ಕರಿಸಿ ಗೌರವಿಸಲಾಯಿತು.  ಪಿಡಿಒ ಶ್ರೀದೇವಿ ಗುಂಡಾಪೂರ, ಮುಶ್ಪಿಕ್ ಜಿನ್ನಾಬಡೆ, ಅಲ್ಲಾವುದ್ದೀನ್ ರೋಹಿಲೆ, ಸಾಕ್ ಸಜನ್, ಹಮಿದೋದ್ದೀನ್ ರೋಹಿಲೆ, ಬಾಬಾಜನಾ ಕಾಲೆಮುಂಡಾಸೆ, ನಿಸ್ಸಾರ್ ಬಾಗೆ, ಮಿಜ್ಜಬಾ ಚಮಣಮಲ್ಲಿಕ್, ಜೈನೋಲ್ ಮಾರೂಫ್ ಹಾಗೂ ಗ್ರಾಪಂ ಸದಸ್ಯರಿದ್ದರು.

ಕುಡಚಿ ಗ್ರಾಮೀಣ ಗ್ರಾಪಂಗೆ ಅಧ್ಯಕ್ಷೆಯಾಗಿ ರಸಧ್ ಜಿನ್ನಾಬಡೆ, ಉಪಾಧ್ಯಕ್ಷರಾಗಿ ಮಧುಕರ ಸಣ್ಣಕ್ಕಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ವಿಠ್ಠಲ ಚಂದರಗಿ, ಶ್ರೀದೇವಿ ಗುಂಡಾಪೂರ, ಮುಶ್ಪಿಕ್ ಜಿನ್ನಾಬಡೆ ಇದ್ದರು.
ಕುಡಚಿ ಗ್ರಾಮೀಣ ಗ್ರಾಪಂಗೆ ಅಧ್ಯಕ್ಷೆಯಾಗಿ ರಸಧ್ ಜಿನ್ನಾಬಡೆ, ಉಪಾಧ್ಯಕ್ಷರಾಗಿ ಮಧುಕರ ಸಣ್ಣಕ್ಕಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ವಿಠ್ಠಲ ಚಂದರಗಿ, ಶ್ರೀದೇವಿ ಗುಂಡಾಪೂರ, ಮುಶ್ಪಿಕ್ ಜಿನ್ನಾಬಡೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net