ಆರ್ಟಿಸ್ಟಿಕ್ ಸ್ಕೇಟಿಂಗ್‌ನಲ್ಲಿ ಖುಷಿ ಅಗಸಿಮನಿಗೆ ಎರಡು ಪದಕ

IMG-20230810-WA0090.jpg
Published on

ಬೆಳಗಾವಿ : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮುಕ್ತ ಟೂರ್ನಿಯ ಆರ್ಟಿಸ್ಟಿಕ್ ಸ್ಕೇಟಿಂಗ್ ವಿಭಾಗದಲ್ಲಿ ನಗರದ ಖುಷಿ ಏಕನಾಥ ಅಗಸಿಮನಿ ಎರಡು ಬೆಳ್ಳಿ ಪದಕ ಗಳಿಸಿದ್ದಾಳೆ.

ಸೂರ್ಯಕಾಂತ ಹಿಂಡಲಗೇಕರ್, ವಿಠ್ಠಲ ಗಗನೆ, ಪಿಕ್ಕಿಲಿ ಕರುಣಾಕರ ನಾಯ್ಡು ಮತ್ತು ಪಿಕ್ಕಿಲಿ ವಾಸುದೇವಕುಮಾರ ನಾಯ್ಡು ತರಬೇತಿ ನೀಡಿದ್ದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಖುಷಿ ಅಗಸಿಮನಿ ಅವರಿಗೆ ಪದಕ ಪ್ರದಾನ ಮಾಡಲಾಯಿತು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಖುಷಿ ಅಗಸಿಮನಿ ಅವರಿಗೆ ಪದಕ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net