ಕಿತ್ತೂರು ಉತ್ಸವದಲ್ಲಿ ನಿಜಗುಣಾನಂದ ಸ್ವಾಮೀಜಿ ಆಶಿರ್ವಚನದ‌‌

IMG-20241024-WA0002.jpg
Published on

ಚೆನ್ನಮ್ಮ‌ಕಿತ್ತೂರು:ರಾಷ್ಷ್ರಕ್ಕೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮನ‌ ವಿಚಾರಧಾರೆಗಳನ್ನು ದೇಶದ ಎಲ್ಲ‌ ರಾಜ್ಯಗಳಲ್ಲಿ ಆಯಾ ಭಾಷೆಯಲ್ಲಿ‌‌ ಮುದ್ರಿಸಿ ವಿತರಿಸಬೇಕು.

* ರಾಣಿ ಚನ್ನಮ್ಮ ಸ್ವಾತಂತ್ರ್ಯ ಹೋರಾಟದ‌ ಬೆಳ್ಳಿಚುಕ್ಕಿ ಆಗಿದ್ದು, ಇವರ ವಿಚಾರಧಾರೆಗಳನ್ನು ರಾಷ್ರ್ಟಾದ್ಯಂತ ಪಸರಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.

* ರೈಲು ಬಿಡಿ ಭಾಗಗಳ ತಯಾರಿಕಾ ಕಾರ್ಖಾನೆ, ಹೆಣ್ಣು‌ ಮಕ್ಕಳಿಗಾಗಿ ಮಹಿಳಾ ಮೆಡಿಕಲ್‌ ಕಾಲೇಜನ್ನು ಕಿತ್ತೂರಿನಲ್ಲಿ ಸ್ಥಾಪಿಸಲು; ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ, ಹುಬ್ಬಳ್ಳಿ ವಿಮಾನ‌ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಲು‌ ಹಾಗೂ ಮೈಸೂರು ದಸರಾ‌ ಮಾದರಿಯಲ್ಲಿ ಕಿತ್ತೂರು‌ ಉತ್ಸವ ಆಚರಿಸಲು ಆಗ್ರಹಿಸಿದರು.

*

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net