

ಪ್ರಕಾಶ್ ಮಂಜೇಶ್ವರ ಮಂಗಳೂರು
ತರಕಾರಿ ವ್ಯಾಪಾರಿ, ಮೀನು ಮಾರುಕಟ್ಟೆ, ದಿನಸಿ ವ್ಯಾಪಾರ, ಮನೆಗಳಿಗೆ ಸೈಕಲ್‌ನಲ್ಲಿ ಮೀನು ಪೂರೈಸುವ ಮಾರಾಟಗಾರ, ಕಚೇರಿಗೆ ಚಹಾ ತರುವ ಹುಡುಗ ಸಹಿತ ದೇಶದ ಎಲ್ಲ ಕಡೆ ಎಲ ರೀತಿಯ ಜನರು ಡಿಜಿಟಲ್ ಪಾವತಿ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಯಾವುದೇ ಕಡೆ ಜನರು ವ್ಯವಹಾರಕ್ಕೆ ಹಣದ ಜತೆಗೆ ಇಂದು ಯಾರೂ ಓಡಾಡಬೇಕಾಗಿಲ್ಲ. ಆದರೆ ಎರಡು ನಿಗಮಗಳು ಹೊರತುಪಡಿಸಿದರೆ ಕೆಎಸ್‌ಆರ್‌ಟಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಇಂದು ಕೂಡ ಮುಹೂರ್ತ ನಿಗದಿಯಾಗಿಲ್ಲ. ಈ ಕೊರಗು ದೂರವಾಗುವ ಕಾಲ ಸಮೀಪಿಸಿದೆ !