ಕೆ.ಆರ್.ಸಾಗರ ಗ್ರಾಪಂನಲ್ಲಿ ಜಮಾಬಂಧಿ

26-09-24--krs1
Published on


ಕೆ.ಆರ್.ಸಾಗರ : ಕೆ.ಆರ್.ಸಾಗರ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಜಮಾಬಂಧಿ ಕಾರ್ಯಕ್ರಮ ನಡೆಯಿತು.
ಗ್ರಾಪಂ ಉಪಾಧ್ಯಕ್ಷ ಜೆ.ರವಿಶಂಕರ್ ಆಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಮಾಬಂಧಿ ಬಗ್ಗೆ ಮಾಹಿತಿ ನೀಡಿದರು, ಲೆಕ್ಕ ಸಹಾಯಕ ಪಿ.ರವಿ ವರದಿ ಮಂಡನೆ ಮಾಡಿದರು. ನೋಡಲ್ ಅಧಿಕಾರಿ ಹಾಗೂ ಕೆ.ಆರ್.ಸಾಗರದ ತೋಟಗಾರಿಕೆ ಇಲಾಖೆ ಅಧೀಕ್ಷಕ ಸತೀಶ್, ಕಾರ್ಯದರ್ಶಿ ರಘುಜಿ, ಸದಸ್ಯರಾದ ಮಂಜುನಾಥ್, ಜಗದೀಪ ಸಿಂಗ್, ಪಾಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net