ತೇಜ್ವಸಿ ರಚನೆಯ ‘ಕೃಷ್ಣಗೌಡನ ಆನೆ’ ನಾಟಕ ಪ್ರದರ್ಶನ

Poornachandra Tejaswi
Published on

ಮೈಸೂರು: ರಂಗಾಯಣದ ವತಿಯಿಂದ ಅ.23 ರಂದು ಸಂಜೆ 6.30ಕ್ಕೆ ರಂಗಾಯಣ ಅಂಗಳದ ಭೂಮಿಗೀತ ರಂಗ ವೇದಿಕೆಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜ್ವಸಿ ರಚನೆಯ ‘ಕೃಷ್ಣಗೌಡನ ಆನೆ’ ನಾಟಕ ಪ್ರದರ್ಶನವಾಗಲಿದೆ.

ಕಲಾಮಂದಿರದ ಆವರಣದ ಕಿರು ರಂಗಮಂದಿರದಲ್ಲಿ ಅ.21 ರಂದು ಸಂಜೆ 7 ಗಂಟೆಗೆ ‘ಕಲಹ ಕುತೂಹಲ’ ನಾಟಕ ಪ್ರದರ್ಶನ ನಡೆಯಲಿದೆ. ಕ್ಷೀರ ಸಾಗರ ರಚನೆಯ ಈ ನಾಟಕವನ್ನು ಗೋಕುಲ್ ಅಯ್ಯರ್ ನಿರ್ದೇಶಿಸಿದ್ದಾರೆ. ಜತೆಗೆ ವಿನ್ಯಾಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net