ಹುಬ್ಬಳ್ಳಿ ಕೃಷಿಕ ಸಮಾಜಕ್ಕೆ ಆಯ್ಕೆ

IMG-20241220-WA0024.jpg
Published on

ಹುಬ್ಬಳ್ಳಿ: ನಗರ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಸಿದ್ದಪ್ಪ ಡೊಂಕನವರ, ಹನುಮಂತಪ್ಪ ಸಂಕನ್ನವರ, ರಾಜು ಬೆಟಗೇರಿ, ಶಿವಪ್ಪ ಹೊರಕೇರಿ, ಸಂತೋಷ ಸೋಗಿ, ಪರ್ವತಗೌಡ ಪಾಟೀಲ, ಮನೋಹರ ಹಿರೇಮಠ, ಕರಬಸಪ್ಪ ಬೆಟಗೇರಿ, ನಾಗಪ್ಪ ಎಡಚಿಟ್ಟಿ, ಚಂಬಣ್ಣ ಲದ್ದಿ, ಸಿದ್ದಪ್ಪ ಹೊರಕೇರಿ, ಶಿವಪ್ಪ ಶಿರೂರ ಸೇರಿ 15 ಜನರಿಗೆ ಸಹಾಯಕ ಕೃಷಿ ಅಧಿಕಾರಿಗಳು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net