

ಹೊಸಪೇಟೆ: ಹಿಂದಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಪ್ರಜಾಸೌಧಕಟ್ಟಡ ನಿರ್ಮಾಣಕಾರ್ಯವರ್ಷದೊಳಗೆ ನಿರ್ಮಾಣಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂದುಎAದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯಆರೋಗ್ಯಕೇಂದ್ರ ಪಕ್ಕದಜಾಗದಲ್ಲಿ ಪ್ರಜಾಸೌಧಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿಮಾತನಾಡಿದರು.
ನಿರ್ಮಾಣಕ್ಕೆಕಲ್ಯಾಣಕರ್ನಾಟಕಅಭಿವೃದ್ಧಿಯೋಜನೆಯಡಿ ಮಂಜೂರಾದ 8.60 ಕೋಟಿರೂ.ಗೆ ಹೆಚ್ಚುವರಿಯಾಗಿ ಮತ್ತೆ 8 ಕೋಟಿರೂ.ಮಂಜೂರು ಮಾಡಿಸಿ, ದೊಡ್ಡದಾದ ಹಾಗೂ ಗುಣಮಟ್ಟದ ಪ್ರಜಾಸೌಧಕಟ್ಟಸ ನಿರ್ಮಾಣ ಮಾಡಲಾಗುವುದು.ಕಾಮಗಾರಿ ಅನುಷ್ಟಾನಗೊಳಿಸುವ ಜವಾಬ್ದಾರಿ ಪಡೆದಿರುವ ಗೃಹ ಮಂಡಳಿಯವರುಕಾಮಗಾರಿಯಲ್ಲಿಯಾವುದೇರಾಜಿ ಮಾಡಿಕೊಳ್ಳದೇ ವರ್ಷದೊಳಗೆ ಉತ್ತಮರೀತಿಯಲ್ಲಿ ನಿರ್ಮಿಸಬೇಕುಎಂದು ಹೇಳಿದರು.
ತಾಲೂಕಿಗಾಗಿ ಆಗ್ರಹಿಸಿ ನಾನಾ ಸಂಘಟನೆಯವರು ನಡೆಸಿದ್ದ ಹೋರಾಟದ ಫಲವಾಗಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಕೊಟ್ಟೂರುತಾಲೂಕುಕೇಂದ್ರವಾಗಿಘೋಷಣೆಯಾಗಿತ್ತು.2015ರಲ್ಲಿ ಅಧಿಕೃತವಾಗಿತಾಲೂಕುಕೇಂದ್ರವಾದರೂಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಪ್ರಜಾಸೌಧನಿರ್ಮಾಣವಾಗಿರಲಿಲ್ಲ. ಶ್ರೀಕೊಟ್ಟೂರೇಶ್ವರ ಸ್ವಾಮಿಯ ನೆಲವೀಡಾದಕೊಟ್ಟೂರಿನಲ್ಲಿ ಬಹು ಆಕರ್ಷಕವಾದಕಟ್ಟಡ ನಿರ್ಮಾಣವಾಗಲಿದೆ.ತಾಲೂಕುಕಚೇರಿ ಕೆಲಸಕ್ಕೆ ಬರುವ ಹಳ್ಳಿ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಪಟ್ಟಣದೊಳಗೆಪ್ರಜಾಸೌಧ ನಿರ್ಮಿಸುತ್ತಿದ್ದೇವೆ. ಕೊಟ್ಟೂರಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲುಇನ್ನೂ ಹೆಚ್ಚಿನಅನುದಾನ ನೀಡಲಾಗುವುದುಎಂದರು.
ತಹಸೀಲ್ದಾರ ಜಿ.ಕೆ.ಅಮರೇಶ, ತಾಪಂ ಇಒ ಡಾ.ಆನಂದಕುಮಾರ್, ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ,ಅಧ್ಯಕ್ಷೆ ಬದ್ದಿ ರೇಖಾರಮೇಶ, ಉಪಾಧ್ಯಕ್ಷ ಜಿ.ಸಿದ್ದಯ್ಯ,ಸದಸ್ಯರಾದ ಬೋರ್‌ವೆಲ್‌ತಿಪ್ಪೇಸ್ವಾಮಿ, ಬಿ.ಶಿವಾನಂದ,ಕೆ.ಎಸ್.ವೀಣಾವಿವೇಕಾನAದಗೌಡ,ಗೃಹ ಮಂಡಳಿ ಎಇಇ ಸುನೀಲ್‌ಕುಮಾರ್, ಜಿಪಂಮಾಜಿಸದಸ್ಯಎA.ಎA.ಜೆ.ಹರ್ಷವರ್ಧನ, ಮುಖಂಡರಾದ ಬಾದಾಮಿ ಮುತ್ತಣ್ಣ, ವೈ.ಮಲ್ಲಿಕಾರ್ಜುನ, ಬಿ.ಮರಿಸ್ವಾಮಿ, ಕೆ.ಸಿದ್ದನಗೌಡ, ಚಾಪಿ ಚಂದ್ರಣ್ಣ, ಕೆ.ವಿವೇಕಾನಂದ, ಎಂಎAಜೆ ಶೋಭಿತ್, ಅಲಬೂರು ಹೇಮಣ್ಣ, ಕೆ.ಚಂದ್ರಶೇಖರ, ಸಿ.ಮ.ಗುರುಬಸವರಾಜಇತರರಿದ್ದರು.