ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಕಾರ್ಯದರ್ಶಿ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ, ಉಪಾಧ್ಯಕ್ಷ ಕನಕಪ್ಪ ಯಾದವ್, ಪಪಂ ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ, ಪ್ರಮುಖರಾದ ಸಿದ್ರಾಮಗೌಡ ಉಪ್ಪಳ, ಅಯ್ಯನಗೌಡ, ಹನುಮಂತರೆಡ್ಡಿ, ಶಿವಕುಮಾರ ಕೋರಿಶೆಟ್ಟರ, ಹರೀಶ ಬಂಕಾಪುರ, ಬಸವರಾಜ ಕೋರಿ, ಮಂಜುನಾಥ ಯತ್ನಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.