ಬದಲಾಗದ ಆಂಬುಲೆನ್ಸ್ ನಾಮಫಲಕ

ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್‌ಗೆ ಅಳವಡಿಸಲಾದ ಸ್ಟಿಕರ್‌ನಲ್ಲಿ ಸಿಎಂ ಸಿದ್ದರಾಯಮ್ಮ, ಡಿಸಿಎಂ ಡಿ.ಕೆ. ಶಿವಕುಮಾರ್ ಎಂದೇ ಉಳಿದುಕೊಂಡಿರುವುದು.
ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್‌ಗೆ ಅಳವಡಿಸಲಾದ ಸ್ಟಿಕರ್‌ನಲ್ಲಿ ಸಿಎಂ ಸಿದ್ದರಾಯಮ್ಮ, ಡಿಸಿಎಂ ಡಿ.ಕೆ. ಶಿವಕುಮಾರ್ ಎಂದೇ ಉಳಿದುಕೊಂಡಿರುವುದು.
Published on
ಕನಕಗಿರಿ: ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಬದಲಾವಣೆಯಾಗಿ ತಿಂಗಳ ಕಳೆದರೂ ಆರೋಗ್ಯ ಕೇಂದ್ರದ ಆಂಬುಲೆನ್ಸ್‌ಗೆ ಅಳವಡಿಸಿದ ಸ್ಟಿಕರ್‌ನಲ್ಲಿ ಬದಲಾಗಿಲ್ಲ.
ನಾಮಫಲಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಬದಲಾವಣೆ ಕಾಣದೇ ಹಾಗೆಯೇ ಇದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಕಳೆದ ವರ್ಷ ಖರೀದಿಸಲಾದ ತುರ್ತುಚಿಕಿತ್ಸಾ ವಾಹನದಲ್ಲಿ ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ ಸಿಎಂ ಡಿ.ಕೆ ಶಿವಕುಮಾರ ಅವರೇ ಡಿಸಿಎಂ ಆಗಿ ಉಳಿದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net