ಸಭೆಯಲ್ಲಿ ಕನಕಾಚಲ ದೇವಸ್ಥಾನದಿಂದ ಪುಷ್ಕರಣಿಗೆ ಇರುವ ಹಳ್ಳಕ್ಕೆ ತೂಗು ಸೇತುವೆ, ಕಲ್ಮಠ ಶಾಲೆಯ ಬಳಿ ಸೇತುವೆ ದುರಸ್ತಿ, ಕಾರ್ಯ, ತರಕಾರಿ ಮಾರುಕಟ್ಟೆಗೆ ರೈತಪರ, ಕನ್ನಡಪರ ಸೇರಿ ನಾನಾ ಸಂಘಟನೆಗಳಿಂದ ಆಗ್ರಹಿಸಲಾಯಿತು. ಪ್ರಮುಖರಾದ ಶರಣಪ್ಪ ಬಜಾರದ, ಮರಿಯಪ್ಪ ಹುಗ್ಗಿ, ಬಸವರಾಜ ಕೋರಿ, ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ, ಜೆಸ್ಕಾಂ ಎಇಇ ಮಂಜುನಾಥ, ವೈದ್ಯಾಧಿಕಾರಿ ಶರಣಪ್ಪ ಚಕೋಟಿ, ನೋಂದಣಾಧಿಕಾರಿ ಸಂತೋಷ ಇತರರಿದ್ದರು.