ಜಿಲ್ಲಾ ಎಫ್‌ಇಎಸ್ ಸಂಸ್ಥೆಯ ಸಂಯೋಜಕ ವಾಸುದೇವಮೂರ್ತಿ ವಾತನಾಡಿ, ಮಣ್ಣಿನಿಂದ ನಮಗೆ ಸಸ್ಯ ಸಂಪತ್ತು, ಜಲಸಂಪತ್ತು, ಖನಿಜ ಸಂಪತ್ತು ಹೀಗೆ ಅನೇಕ ಲಾಭಗಳಿವೆ. ಭೂಮಿಯನ್ನು ಬಳಸಿ, ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಪ್ರತಿ ಮನೆ ಮುಂದೆ ಒಂದು ಮರ ನೆಡುವುದು, ಜಾನುವಾರು ಸಾಕಾಣಿಕೆ ಬಗ್ಗೆ ಗಮನಹರಿಸಬೇಕು ಎಂದರು.