2023ರಲ್ಲಿ 363 ಪ್ರಕರಣಗಳಾಗಿದ್ದು, 580 ಜನರನ್ನು ಬಂಧಿಸಲಾಗಿದೆ. 11.40 ಕೋಟಿ ರೂ. ಮೌಲ್ಯದ 30,943.45 ಕ್ವಿಂ. ಪಡಿತರ ವಶಕ್ಕೆ ಪಡೆಯಲಾಗಿದೆ. 2024ರಲ್ಲಿ 402 ಪ್ರಕರಣಗಳಾಗಿದ್ದು, 505 ಜನರ ಬಂಧನವಾಗಿದೆ. 4.48 ಕೋಟಿ ರೂ. ಮೌಲ್ಯದ 13,202.14 ಕ್ವಿಂ. ಪಡಿತರ ಸೆರೆಯಾಗಿದೆ. 2025ರಲ್ಲಿ 824 ಪ್ರಕರಣಗಳಾಗಿದ್ದು, 788 ವಿರುದ್ಧ ಎ್ಐಆರ್ ದಾಖಲಾಗಿದ್ದು, 11.85 ಕೋಟಿ ರೂ. ಮೌಲ್ಯದ 48,872.83 ಕ್ವಿಂ. ಅಕ್ಕಿ ವಶಕ್ಕೆ ಪಡೆಯಲಾಗಿದೆ. ಮೂರು ವರ್ಷದಲ್ಲಿ ಒಟ್ಟು 1,589 ಎ್ಐಆರ್ ಆಗಿದ್ದು, 1,873 ಜನರನ್ನು ಬಂಧಿಸಲಾಗಿದೆ. 93,018.47 ಕ್ವಿಂಟಾಲ್ ಪಡಿತರ ವಶಪಡಿಸಿಕೊಳ್ಳಲಾಗಿದೆ.