ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ವಿ.ಸೈಯದ್ ಹುಸೇನ್‌ಸಾಬ್ ಮಾತನಾಡಿದರು. ಕಾರ್ಯದರ್ಶಿ ಕಂಪ್ಲಿ ಮಹೆಬೂಬ್ ಹುಸೇನ್, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ಪ್ರಮುಖರಾದ ರಾಘವೇಂದ್ರ ರಾಜ್, ಗೋವರ್ಧನ ರಾಜ್, ಸೈಯದ್ ಸಮಿಉಲ್ಲಾ, ಸೈಯದ್ ಕರಿಮುಲ್ಲಾ, ಸೈಯದ್ ಜಾಬೀರ್ ಹುಸೇನ್ ಖಾದ್ರಿ, ಸೈಯದ್ ಮೈನುದ್ದೀನ್ ಖಾದ್ರಿ, ಸೈಯದ್ ಅಜೀಜ್, ಅಬ್ದುಲ್ ನಜೀರ್, ಸೈಯದ್ ಬಾಬುಸಾಬ್ ಸಂಗಾಪುರ, ಕೆ.ಮಹಮೂದ್, ಅಜೀಜ್ ಸಾಬ್, ಲತ್ೀ, ಶಬ್ಬೀರ್ ಹುಸೇನ್, ಸೈಯದ್ ಇಲಿಯಾಸ್‌ಖಾದ್ರಿ ಇತರರಿದ್ದರು.