ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಪ್ರವಚನಕಾರರಾದ ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಪ್ರಶಾಂತದೇವರು, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಒಪೆಕ್ ಆಸ್ಪತ್ರೆ ವೈದ್ಯ ಸುರೇಶ ಸಗರದ, ಸಾಹಿತಿ ಗಿರಿರಾಜ ಹೊಸಮನಿ, ಪ್ರಮುಖರಾದ ಮರೆಗೌಡ ಕಾರ‌್ಲಕುಂಟಿ, ಘನಮಠದಯ್ಯ ಮಹಾಂತಿನಮಠ ಇತರರಿದ್ದರು.