ಸಭೆಯಲ್ಲಿ 15ಕ್ಕೂ ಹೆಚ್ಚು ಹೊಸ ರೇಷನ್ ಕಾರ್ಡ್‌ಗಳನ್ನು ಸಮಿತಿ ನೇತೃತ್ವದಲ್ಲಿ ನೀಡಲಾಯಿತು. ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಮಂಜುನಾಥ ತೇವರನ್ನವರ, ಜಿಲ್ಲಾ ಪ್ರಾಧಿಕಾರ ಉಪಾಧ್ಯಕ್ಷ ಅಮರೇಶ ಗಾಂಜಿ, ಪಿಡಿಒ ಪ್ರಶಾಂತ ಹಿರೇಮಠ, ಪ್ರಮುಖರಾದ ಹುಸೇನ್ ಕಾಯಿಗಡ್ಡಿ, ವೀರಬಸಯ್ಯ ಕಾಡಗಿಮಠ, ನರಸಪ್ಪ ಬಿಂಗಿ, ಶೋಭಾ ಪುರ್ತಗೇರಿ, ಉಮಾದೇವಿ ಹಾಗೂ ಅನುಷ್ಠಾನಧಿಕಾರಿಗಳು ಇತರರಿದ್ದರು.