ಅಂಗವಿಕಲರ ಶ್ರೇಯೋಭಿವೃದ್ಧಿಗೆ ಸರ್ಕಾರಿ ಯೋಜನೆಗಳಾದ ಸಲಕರಣೆ ವಿತರಣೆ, ಯಂತ್ರ ಚಾಲಿತ ವಾಹನ ವಿತರಣೆ, ಶಿಶು ಪಾಲನೆ, ಅಂಗವಿಕಲರ ವಿವಾಹಕ್ಕೆ ಪ್ರೋತ್ಸಾಹ ಧನ, ದೃಷ್ಟಿ ದೋಷ ಅಂಗವಿಕಲರಿಗೆ ಲ್ಯಾಪ್‌ಟಾಪ್, ಬ್ರೈನ್ ಕಿಟ್ ಯೋಜನೆ, ಸಾಧನೆ, ಪ್ರತಿಭೆ ಯೋಜನೆ, ಆಧಾರ್ ಯೋಜನೆ, ಶ್ರವಣದೋಷ ಉಳ್ಳವರಿಗೆ ಹೊಲಿಗೆ ಯಂತ್ರ ವಿತರಣೆ, ವಿವಿಧ ಸಂಘ ಸಂಸ್ಥೆಗಳು ಅಂಗವಿಕಲರ ಏಳಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.