ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಾ.ಎಂ.ಎಚ್.ರವೀಂದ್ರನಾಥ್, ಸದಸ್ಯ ಕಾರ್ಯದರ್ಶಿ ಡಾ. ದಯಾನಂದಸ್ವಾಮಿ, ಪಿಸಿಪಿಎನ್ಡಿಟಿ ಕಾರ್ಯಕ್ರಮದ ಸಲಹಾ ಸಮಿತಿಯ ಅಧ್ಯಕ್ಷ ಡಾ.ಕೆ.ಎಚ್.ತೊಗರಿ, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಡಾ.ಗಿರೀಶ್, ಗವಿಸಿದ್ದಪ್ಪ ಹೊಸಮನಿ, ಶಂಕರ ಬಿಸರಳ್ಳಿ ಇತರರಿದ್ದರು.