ಸಂಘಟನೆ ಉದ್ದೇಶ ಮತ್ತು ಹೋರಾಟದ ಬಗ್ಗೆ ಸಮಿತಿ ರಾಜ್ಯ ಉಪಾಧ್ಯಕ್ಷ ಚನ್ನಬಸಯ್ಯ ಮಾತನಾಡಿದರು. ಪದಾಧಿಕಾರಿಗಳಾದ ಅನಿಲ್ ಇನಾಂದಾರ್, ಶಾಂತಿನಾಥ ಪಾಟೀಲ್, ಗುಂಡಪ್ಪ ತೊಂತನಾಳ್, ಎಸ್.ಎಸ್.ಅಳಗುಂಡಿ, ಮಹ್ಮದ್ ಶಾಮೀದ್, ಮೌನೇಶ ಪತ್ತಾರ್, ಕಾರ್ಮಿಕ ಮುಖಂಡರಾದ ರಮೇಶ ಕುಲ್ಕರ್ಣಿ, ಅಲಮೇಲಯ್ಯ, ಮೌನಪ್ಪ, ವೀರಯ್ಯ, ಎಂ.ಬಸಪ್ಪ, ಸಕ್ಕರಗೌಡ, ಸುಬಾನಿ, ಶಿವರಾಜ, ಎಂ.ಹೊನ್ನಪ್ಪ, ಉಮಲೂಟಿ ಬಸಪ್ಪ, ಹೊನ್ನೂರಸಾಬ್, ಕನಕರೆಡ್ಡಿ, ಸುಬ್ರಮಣ್ಯ, ಕೊಟ್ರಪ್ಪ ಸೇರಿ ಗಂಗಾವತಿ ಶುಗರ್ಸ್, ಕೆಕೆಆರ್‌ಟಿಸಿ, ಎಲ್‌ಐಸಿ ನಿವೃತ್ತ ಕಾರ್ಮಿಕರಿದ್ದರು.