ಆಯ್ಕೆಯಾದ ಕೇಂದ್ರಗಳು: ಕುಕನೂರು ತಾಲೂಕಿನ ಸಿದ್ನೆಕೊಪ್ಪ, ರ‌್ಯಾವಣಕಿ, ಹಿರೇಬೀಡಿನಾಳ, ಹೊನ್ನುಣಸಿ, ಕುದರಿಮೋತಿ (2 ಕೇಂದ್ರ), ಮಸಬಹಂಚಿನಾಳ, ವಟಪರವಿ, ತಳಕಲ್ಲ, ಆಡೂರು ಹಾಗೂ ಯಲಬುರ್ಗಾ ತಾಲೂಕಿನ ಮ್ಯಾದನೇರಿ, ಗುನ್ನಾಳ, ಕಡಬಲಕಟ್ಟಿ, ಬಳೂಟಗಿ, ಬಸಾಪೂರ, ಕಟಗಿಹಳ್ಳಿ, ಬುಕನಕಟ್ಟಿ, ಹಿರೇಮ್ಯಾಗೇರಿ, ಚಿಕ್ಕಮ್ಯಾಗೇರಿ ಹಾಗೂ ಯಲಬುರ್ಗಾ ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಚಾಲನೆ ನೀಡಲಾಗುತ್ತಿದೆ.