

ಪ್ರಮುಖ ಮುಖ್ಯಾಂಶಗಳು
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳದ ಐದು ಕಾರ್ಖಾನೆಗಳಿಗೆ ಕ್ಲೋಸರ್ ನೋಟಿಸ್ ನೀಡಿದೆ. ಪಿ.ಎಂ.ನರೇಂದ್ರಸ್ವಾಮಿ ಬಂದು ಹೋದ ಮೇಲೆ ನೋಟಿಸ್ ನೀಡಲಾಗಿದೆ. ಬೋರ್ಡ್ ಏನೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲ ಇರಲಿದೆ. ನಟ ಚೇತನ್ ಸುದ್ದಿ ಆಗಬೇಕೆಂದು ಮಾತಾಡುತ್ತಾರೆ. ಡಾ.ರಾಜ್ ಕುಮಾರ್ ಬಗ್ಗೆ ಮಾತನಾಡುವ ಅರ್ಹತೆ ಅವರಿಗಿಲ್ಲ.
ಈಗಾಗಲೇ ಪಾಸ್ ಆದ ಮಹಿಳಾ ಮೀಸಲು ಮಸೂದೆ ಮರು ಮಂಡಿಸುವ ಅಗತ್ಯ ಏನಿದೆ ? 2023ರಲ್ಲೇ ಜಾರಿ ಆಗಿದ್ದನ್ನು ಮರೆ ಮಾಚಿದ್ದಾರೆ. ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಉದ್ದೇಶ ಮುಖ್ಯವಾಗಿತ್ತು. ದಕ್ಷಿಣ ರಾಜ್ಯಗಳಲ್ಲಿ 130 ಸ್ಥಾನ ಇವೆ. ಶೇ.50ರಷ್ಟು ಹೆಚ್ಚು ಎಂದರೆ 70 ಸ್ಥಾನ ಸಿಗುತ್ತವೆ. ಇದರಿಂದ ಅನ್ಯಾಯ ಆಗುತ್ತದೆ. ಈಗಿರುವ 543ರಲ್ಲೇ ಮೀಸಲು ಕೊಡಲಿ.