ನಂತರ ಶ್ರೀ ಮದ್ ಭಗದ್ಗೀತೆ ಗ್ರಂಥ ಪೋತಿ ಸ್ಥಾಪನೆ, ಸಂಕೀರ್ತನೆ, ನಾಮ ಜಪ, ನಿರಂತರ ಭಜನೆ ಹಮ್ಮಿಕೊಳ್ಳಲಾಗಿತ್ತು. ನಂತರ ಪುನ್ನಾಪುರದ ಸಂಗೀತ ಕಲಾವಿದೆ ವೀಣಾ ವಾದನ ಪ್ರದರ್ಶಿಸಿದರು. ದೇವಾಲಯದ ಅರ್ಚಕ ಶ್ರೀಕಾಂತಯ್ಯಸ್ವಾಮಿ, ಪ್ರಮುಖರಾದ ಕೊಟ್ನೆಕಲ್‌ನ ಸಂಗಯ್ಯಸ್ವಾಮಿ, ಚಿಕ್ಕಸೋಬಟಗಿ ಚಂದ್ರಪ್ಪ, ಹಳೇಜೂರಟಗಿ ವೆಂಕಟೇಶಪ್ಪ, ಚಿಕ್ಕಬೊಮ್ಮನಾಳ ದೇವಪ್ಪ, ಹುಲಸನಹಟ್ಟಿ ಶರಣಪ್ಪ, ಹೊಸಪೇಟೆಯ ಪದ್ಮಾವತಿ ಇತರರಿದ್ದರು.