ಎಂಪಿ ರಾಜಶೇಖರ ಹಿಟ್ನಾಳ ಮಾತನಾಡಿದರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಕೆಎನ್ಎನ್ಎಲ್ ಎಂಡಿ ರಾಜೇಶ ಅಮೀನಬಾವಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಎಎಸ್ಪಿ ಹೇಮಂತ್ ಕುಮಾರ್, ಮುನಿರಾಬಾದ್ ನೀರಾವರಿ ಯೋಜನೆ ಸಿಇ ಎಸ್.ಬಿ ಮಲ್ಲಿಗೆವಾಡ ಇತರರಿದ್ದರು.