ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಸವಣ್ಣೆಪ್ಪ, ತೋಟಗಾರಿಕಾ ಜಂಟಿ ನಿರ್ದೇಶಕ ಕೃಷ್ನ ಉಕ್ಕುಂದ, ಪ್ರಮುಖರಾದ ಡಾ. ಭದ್ರಿಪ್ರಸಾದ ಪಿ ಆರ್., ಡಾ. ಎಂ.ಬಿ.ಪಾಟೀಲ್, ಸಲಾಹುದ್ದೀನ ಮಾನ್ವಿ, ಡಾ. ಪಿ.ಎಂ. ಮಲ್ಲಯ್ಯ, ಶ್ರೀನಿವಾಸ, ಸತೀಶ್, ಶಿವಣ್ಣ ಮೂಲಿಮನಿ, ಡಾ. ಪ್ರಭುಲಿಂಗ ಜಿ., ವೀರಣ್ಣ ಕಮತರ ಇತರರಿದ್ದರು.