

ಪ್ರಮುಖ ಮುಖ್ಯಾಂಶಗಳು
ಮುಸ್ಲಿಂ ಮುಖಂಡ ಎಸ್.ಬಿ.ಖಾದ್ರಿ ಮಾತನಾಡಿ, ಆ.25ರಂದು ಧಾರ್ಮಿಕ ಸಭೆ ನಡೆಯಲಿದ್ದು, ಆ.26ರಂದು ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ, ಜೆಸ್ಕಾಂ ಎಇ ವಿಜಯಕುಮಾರ, ಸಂಚಾರ ಠಾಣೆ ಪಿಎಸ್‌ಐ ಇಸ್ಮಾಯಿಲ್‌ಸಾಬ್, ಎಎಸ್‌ಐ ಶಿವಶರಣಪ್ಪ, ವಿವಿಧ ಸಮುದಾಯದ ಪ್ರಮುಖರಾದ ಜವಳಗೇರಾ ಹುಸೇನ್‌ಪೀರಾ, ಜೋಗದ ಹನುಮಂತಪ್ಪ ನಾಯಕ, ಶಬ್ಬೀರ್ ಹುಸೇನ್, ದುರುಗಪ್ಪ ಇತರರಿದ್ದರು.