ಸುಜಲಾನ್ ಕಂಪನಿಯ ರಾಕೇಶ್, ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಶಿವಶಂಕರ ರ‌್ಯಾವಣಿಕಿ, ಕೊರಡಕೇರಾ ಗ್ರಾಪಂ ಪಿಡಿಒ ಶ್ರೀಶೈಲ್ ಪೊಲೇಶಿ, ಮುಖಂಡರಾದ ವೀರೇಶ ಬಂಗಾರಶೆಟ್ಟರ್, ಮಹಾಂತಯ್ಯ ಅರಳಲಿಮಠ ಮಾತನಾಡಿದರು. ತೋಟಗಾರಿಕೆ ಎಡಿ ಕಳಕನಗೌಡ ಪಾಟೀಲ್, ಮೀನುಗಾರಿಕೆ ಇಲಾಖೆಯ ಹುಸೇನಸಾಬ್, ಪ್ರಮುಖರಾದ ಮಹಾಂತೇಶ ಮಂಗಳೂರು, ಹ.ಯ. ಈಟಿಯವರ್, ಶರಣಪ್ಪ ಕುಡತಿನಿ, ಕೃಷ್ಣ ಕಂದಕೂರು, ಪಾಂಡುರಂಗ ಆಶ್ರಿತ್, ಮಂಜು ಕಟ್ಟಿಮನಿ, ಅಪ್ಪಣ್ಣ ನವಲಿ, ಶ್ರೀನಿವಾಸ ಶೆಟ್ಟರ್, ಶರಣಪ್ಪ ಲಿಂಗಶೆಟ್ಟರ್, ಬಾಬು ಘೋರ್ಪಡೆ, ಅಚಲಾರಾಮ್, ವೀರೇಶ ಕರಡಿ ಇನ್ನಿತರರಿದ್ದರು.