ಜಿಪಂ ಸಿಇಒ ವರ್ಣಿತ್ ನೇಗಿ, ಎಡಿಸಿ ಸಿದ್ರಾಮೇಶ್ವರ, ಪುರಾತತ್ವ ಉಪನಿರ್ದೇಶಕ ಶೆಜೇಶ್ವರ ಆರ್., ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ನಾಗರಾಜ ಡಿ., ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣ ದೇವರಾಯ, ವಿದ್ವಾನ್ ಶಿವರಾಮ್ ಕೃಷ್ಣಾನಂದ ಸ್ವಾಮೀಜಿ, ವಿದ್ವಾನ್ ಪ್ರಾಣೇಶಾಚಾರ್, ಕೊಪ್ಪಳ ಕ್ಲಸ್ಟರ್ ಕೇಂದ್ರ ಸಂಯೋಜಕ ಪ್ರಮೋದ್ ಆಚಾರ್ಯ ಪೂಜಾರ, ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ್, ಡಾ.ರವಿ ಚೌವ್ಹಾಣ್, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಡಾ.ಗೀತಾ ಪಾಟೀಲ್ ಇತರರಿದ್ದರು.