ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು. ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಪ್ರಕಾಶ ಡಿ.ಎಂ, ದಾನಪ್ಪ ಕವಲೂರು, ಮಲ್ಲನಗೌಡ ಕೊನಗೌಡ್ರು, ಮಲ್ಲಿಕಾರ್ಜುನ ಬಿ. ಗೋನಾಳ, ಈಶ್ವರಪ್ಪ ಕೊರ್ಲಹಳ್ಳಿ, ಎ.ವಿ. ಕಣವಿ, ಪಿರಾ ಹುಸೇನ್, ಟಿ. ರತ್ನಾಕರ, ವಿದ್ಯಾ ನಲವಾಡ, ಸೇರಿದಂತೆ ಜಿಲ್ಲೆಯ ನೂರಾರು ಮುಖಂಡರು, ಸಾಹಿತಿಗಳು ಹಾಗೂ ಪರಿಸರ ಪ್ರೇಮಿಗಳು ಇತರರಿದ್ದರು.