ಇಟಗಿ ಮಹಾದೇವ ರಥೋತ್ಸವ ಅದ್ದೂರಿ

ಕುಕನೂರು ತಾಲೂಕಿನ ಐತಿಹಾಸಿ ಪ್ರಸಿದ್ಧ ಇಟಗಿ ಶ್ರೀ ಮಹಾದೇವ (ಮಹೇಶ್ವರ) ಮಹಾರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಕುಕನೂರು ತಾಲೂಕಿನ ಐತಿಹಾಸಿ ಪ್ರಸಿದ್ಧ ಇಟಗಿ ಶ್ರೀ ಮಹಾದೇವ (ಮಹೇಶ್ವರ) ಮಹಾರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಜನಪ್ರತಿನಿಧಿಗಳು ಭಾಗಿ
  • ಮಹಾರಥೋತ್ಸವಕ್ಕೆ ಉತ್ತತ್ತಿ-ಬಾಳೆ ಹಣ್ಣು ಅಪ೵ಣೆ

ಕುಕನೂರು: ತಾಲೂಕಿನದೇವಾಲಯಗಳ ಚಕ್ರವರ್ತಿ ಇಟಗಿಮಹಾದೇವ (ಮಹೇಶ್ವರ)ಮಹಾರಥೋತ್ಸವಶುಕ್ರವಾರ ಭಕ್ತರ ಸಮ್ಮುಖದಲ್ಲಿಅದ್ದೂರಿಯಾಗಿ ಜರುಗಿತು.ಬೆಳಂಬೆಳಗ್ಗೆ ಶ್ರೀ ಮಹಾದೇವ ದೇವರಿಗೆವಿಶೇಷ ಪೂಜೆ ಜರಿಗುದ್ದು,ಸಂಜೆವಿವಿಧೆಡೆಯಿಂದ ಆಗಮಿಸಿದ್ದಸಾವಿರಾರು ಭಕ್ತರು ಮಹಾರಥೋತ್ಸವಕ್ಕೆಉತ್ತತ್ತಿ ಹಾಗೂ ಬಾಳೆ ಹಣ್ಣುಅರ್ಪಿಸುವ ಮೂಲಕ ಭಕ್ತಿ ಮೆರೆದರು.

ಬಿಜೆಪಿನಿಕಠಪೂರ್ವ ಜಿಲ್ಲಾಧ್ಯಕ್ಷನವೀನಕುಮಾರ ಗುಳ್ಳಗಣ್ಣನವರ,ಮಾಜಿತಾಪಂ ಅಧ್ಯಕ್ಷ ಬಸವಪ್ರಭು ಪಾಟೀಲ್,ನಿವೃತ್ತಸೈನಿಕ ಸಿದ್ದರಾಮೇಶ್ವರ ಹಳ್ಳಿ,ಪ್ರಮುಖರಾದಮುತ್ತಯ್ಯ ಕಳ್ಳಿಮಠ,ಸಿದ್ದಪ್ಪಮಾಸ್ಟರ್ ಸಜ್ಜನ್,ಗವಿಸಿದ್ದಪ್ಪಮುದ್ದಾಬಳ್ಳಿ,ಅಂದಾನಪ್ಪಅಂಗಡಿ,ಉಮೇಶವೀರಾಪುರ,ಶಿವಪ್ಪಗುಳ್ಳಗಣ್ಣನವರ,ಶಿವಕುಮಾರಹೊಸಮನಿ,ಮಹಾಂತೇಶಕೌದಿ,ಗವಿಸಿದ್ದಪ್ಪಮುದ್ದಾಬಳ್ಳಿ,ಮಹೇಶಹೊಸಮನಿ,ಪ್ರಭುರಾಜಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net