ಕಳೆದ ವರ್ಷದ ಕಾರ್ಯಕ್ರಮಗಳ ಕುರಿತು ನಿಕಟಪೂರ್ವ ಅಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್ ಮಾಹಿತಿ ನೀಡಿದರು. ಕ್ಲಬ್ ಅಧ್ಯಕ್ಷ ಡಾ.ಜಿ.ದೇವರಾಜ್ ಚಂದ್ರಪ್ಪ, ಕಾರ್ಯದರ್ಶಿ ಹೊಸಳ್ಳಿ ಶಂಕರ ಪಾಟೀಲ್, ಖಜಾಂಚಿ ಎನ್.ಹರೀಶ್ ಅಧಿಕಾರ ಸ್ವೀಕರಿಸಿದರು. ಡಾ.ಮಾಧವ ಶೆಟ್ಟಿ, ಜಂಬಣ್ಣ ಐಲಿ, ಗಾಳಿ ಶಿವಪ್ಪ, ಜ್ಯೋತಿ ಪಿ.ಕುಲ್ಕರ್ಣಿ, ಪ್ರದೀಪ ಕುಲ್ಕರ್ಣಿ, ಡಾ.ವಿ.ವಿ. ಚಿನಿವಾಲರ್, ಟಿ. ರಾಮಕಷ್ಣ, ಮೋಹನ್ ಕೋಟಿ, ರವಿ ಚೇತನ್ ರೆಡ್ಡಿ ಇತರರಿದ್ದರು.