ವಾಲಿ ಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಾ.ವೆಂಕಟೇಶ ಬಾಬು, ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ವೀರೇಶ ಹನುಮನಹಳ್ಳಿ, ಮಂಜುನಾಥ ಜಂಗರ್, ನಾಗರಾಜ ಸಣಾಪುರ, ಎಚ್.ಎಂ.ಗಂಗಾಧರ, ಪಂದ್ಯಾವಳಿ ಅಯೋಜಕರಾದ ಕಿರಣ್, ಗಣೇಶ, ವಿಜಯ್, ರಾಜು, ಬಸಪ್ಪ, ರಾಮಾಂಜನಿ ಸೇರಿ ಯುವ ಬಳಗದ ಸದಸ್ಯರಿದ್ದರು.