ಸಂಪನ್ಮೂಲ ವ್ಯಕ್ತಿಗಳಾದ ಭೀಮಪ್ಪ ಹವಳಿ, ಮಲ್ಲಯ್ಯಸ್ವಾಮಿ ಹಿರೇಮಠ ಮಾತನಾಡಿದರು. ಮೂರು ದಿನಗಳ ತರಬೇತಿಯಲ್ಲಿ ಎರಡು ದಿನ ಅಧಿವೇಶನ, ಒಂದು ದಿನ ಮಾದರಿ ಗ್ರಾಪಂಗಳಿಗೆ ಅಧ್ಯಯನಕ್ಕಾಗಿ ಕ್ಷೇತ್ರ ಭೇಟಿ ಮಾಡಲಾಯಿತು. ವಿಷಯ ನಿರ್ವಾಹಕ ಬಸವರಾಜ ಪಾಟೀಲ್, ಸಿಬ್ಬಂದಿ ಶೇಖಪ್ಪ ಭಾನಾಪೂರ, ಮಂಜು, ಬೇವೂರು, ಗಾಣಧಾಳ, ಹಿರೇಮ್ಯಾಗೇರಿ, ಚಿಕ್ಕಮ್ಯಾಗೇರಿ, ಬಳೂಟಗಿ ಗ್ರಾಪಂ ಮಹಿಳಾ ಚುನಾಯಿತ ಪ್ರತಿನಿಧಿಗಳು ಇದ್ದರು.