ದೇಶದ ಪ್ರಗತಿಗೆ ಯುವಕರು ಕೈಜೋಡಿಸಲಿ

ಹನುಮಸಾಗರಲ್ಲಿ ಭಾರತ್ ಜೋಡೋ ನೋಂದಣಿ ಅಭಿಯಾನ ನಡೆಯಿತು. ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕರಿಸಿದ್ದಪ್ಪ ಪಟ್ಟಣಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಫಾರೂಕ್ ಡಾಲಾಯತ್, ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಪ್ರಮುಖರಾದ ಸೋಮಣ್ಣ ಹೊಸಮನಿ, ಕಳಕಪ್ಪ ನಿರ್ವಾಣಿ, ಪವನ ಸಿಂಹಾಸನ, ಮುರ್ತುಜಾ ತಹಸೀಲ್ದಾರ್, ನಬಿಸಾಬ ಕಟಗಿ, ವಿನಾಯಕ, ಯಮನೂರ ವಾಲ್ಮೀಕಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದೇಶದ
  • ಪ್ರಗತಿ
  • ಯುವಕರು

ಹನುಮಸಾಗರ: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕರಿಸಿದ್ದಪ್ಪ ಪಟ್ಟಣಶೆಟ್ಟಿ ಹೇಳಿದರು.

ಶನಿವಾರ ಹಮ್ಮಿಕೊಂಡ ಭಾರತ್ ಜೋಡೋ ನೋಂದಣಿ ಅಭಿಯಾನದಲ್ಲಿ ಮಾತನಾಡಿ, ಯುವಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಮಾಜ ಪರಿವರ್ತನೆ ಸಾಧ್ಯ. ಯುವಶಕ್ತಿ ಸಮಾಜದ ಬದಲಾವಣೆಯ ಪ್ರಮುಖ ಶಕ್ತಿಯಾಗಿದ್ದು, ದೇಶದ ಪ್ರಗತಿಗಾಗಿ ಯುವಕರು ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಫಾರೂಕ್ ಡಾಲಾಯತ್, ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಪ್ರಮುಖರಾದ ಸೋಮಣ್ಣ ಹೊಸಮನಿ, ಕಳಕಪ್ಪ ನಿರ್ವಾಣಿ, ಪವನ ಸಿಂಹಾಸನ, ಮುರ್ತುಜ ತಹಸೀಲ್ದಾರ್, ನಬಿಸಾಬ್ ಕಟಗಿ, ವಿನಾಯಕ, ಯಮನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net