ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್, ‘ನಿನ್ನಂತಾಗಬೇಕು ಕನಕ’ ಹಾಡನ್ನು ಹಾಡಿ ಅಧ್ಯಕ್ಷೀಯ ಭಾಷಣ ಮಾಡಿದರು. ಐಕ್ಯೂಎಸಿ ಸಂಚಾಲಕ ಕೆ.ಎಸ್.ಮಂಜುನಾಥ್, ಪ್ರಾಧ್ಯಾಪಕರಾದ ಡಾ.ಜೆ.ಕಷ್ಣ, ಇಬ್ರಾಹಿಂಸಾಬ್, ಶೋಭಾ, ಡಾ.ಅಣ್ಣೋಜಿರೆಡ್ಡಿ, ಡಾ.ದೊರೆಬಾಬು, ಭೂಮಿಕಾ, ಅತಿಥಿ ಉಪನ್ಯಾಸಕರಾದ ಡಾ.ಮಣಿಕಂಠ, ಡಾ.ಮುದುಕನಗೌಡ, ಸೋಮಶೇಖರ ಜೇಕಿನ್, ಡಾ.ಬಸವರಾಜ ಗೌಡನಬಾವಿ, ಡಾ.ಪಾಗುಂಡಪ್ಪ, ಡಾ.ಉಷಾರಾಣಿ, ಡಾ.ಲಕ್ಷ್ಮೀಬಾಯಿ, ಬಾಲಪ್ಪ ಬಡಿಗೇರ್, ಡಾ.ಮಂಜಣ್ಣ ಪೂಜಾರ್, ರವಿ ಹಾದಿಮನಿ, ಪವಿತ್ರಾ, ಡಾ.ಪದ್ಮಶ್ರೀ ಇತರರಿದ್ದರು.