ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಲ್ಲಿಕಾರ್ಜುನಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಕೆಪಿಸಿಸಿ ಎಸ್‌ಟಿ ಬ್ಲಾಕ್ ಕಾರ್ಯದರ್ಶಿ ರಾಮನಗೌಡ ಬುನ್ನಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮೌನೇಶ ದಢೇಸುಗೂರು, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಗೌರವಾಧ್ಯಕ್ಷ ಮುದಿಯಪ್ಪ ನಾಯಕ, ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷ ನಿಂಗಪ್ಪ ನಾಯಕ ನವಲಿ, ಪ್ರಮುಖರಾದ ಶರಣೇಗೌಡ ಹುಲಸನಟ್ಟಿ, ಶಶಾಂಕ ತಂಗಡಗಿ, ಬಸವರಾಜ ಗಾಣದಾಳ, ಸಣ್ಣ ಕನಕಪ್ಪ, ರಂಗಪ್ಪ, ಮಹಾಂತೇಶ ನಾಯಕ, ವೆಂಕಟೇಶ, ಹುಲಿಗೆಮ್ಮ ನಾಯಕ, ಪಂಪಾಪತಿ ಇತರರಿದ್ದರು.