ಶ್ರೀ ಸ್ವಾಮಿವಿವೇಕಾನಂದ ಪಬ್ಲಿಕ್ ಶಾಲೆ ಅಧ್ಯಕ್ಷ ಪ್ರಭಾಕರ ಚೆನ್ನುಪಾಟಿ, ಕೊಪ್ಪಳ ಸಿಪಿಐ ಡಿ.ಎಸ್.ಆಂಜನೇಯ, ರಾಬಕೊ ಹಾಲು ಒಕ್ಕೂಟದ ಉಪಾಧ್ಯಕ್ಷ ಎನ್. ಸತ್ಯನಾರಾಯಣ, ಮುಖಂಡರಾದ ಪೊಟ್ಲೂರಿ ವೆಂಕಟೇಶ್ವರರಾವ್, ಆರ್. ಸುಬ್ಬರಾಜು, ಚೆನ್ನಪಾಟಿ ದಾಮೋದರ ರಾವ್, ದೋನೆಪೂಡಿ ಚಿಟ್ಟಿಬಾಬು, ರೆಡ್ಡಿ ಸೂರ್ಯಪ್ರಕಾಶ ರಾವ್, ಶಿವಪ್ಪ ನಾಯಕ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ನಗರಸಭೆ ಮಾಜಿ ಸದಸ್ಯ ಎ್.ರಾಘವೇಂದ್ರ, ಗುತ್ತಿಗೆದಾರ ಮೆಹಬೂಬ, ಶಹಾಪೂರದ ಎಸ್.ಕೆ ಪಬ್ಲಿಕ್ ಶಾಲೆ ಅಧ್ಯಕ್ಷ ಭೀಮನಗೌಡ ಬಿರಾದರ, ಪಿಯು ಕಾಲೇಜು ಉಪಾಧ್ಯಕ್ಷ ಕೆ.ಎಸ್.ಮಲ್ಲಿಕಾರ್ಜುನ್, ಪ್ರಾಚಾರ್ಯ ಟಿ. ಜಗನ್ನಾಥ್‌ರಾವ್, ಸಿಇಒ ವೈ.ನರೇಶ, ನಿರ್ದೇಶಕ ಡಿ. ಸುಬ್ಬರಾಜು, ಶೈಕ್ಷಣಿಕ ಮುಖ್ಯಸ್ಥೆ ಎಸ್.ಕಷ್ಣವೇಣಿ, ಕ್ಯಾಂಪಸ್ ವ್ಯವಸ್ಥಾಪಕ ಜಿ. ನಾಗೇಶ್ವರ್‌ರಾವ್, ಉಪ ಪ್ರಾಚಾರ್ಯೆ ಜೆ.ಲಕ್ಷ್ಮೀ ಇತರರಿದ್ದರು.