ತೊಗಲು ಗೊಂಬೆಯಾಟ ಪ್ರದರ್ಶನ

ಹುಲಿಗಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಕಲಾವಿದ ಫಕೀರಸಿದ್ದಪ್ಪ ಮತ್ತು ಸಂಗಡಿಗರು ಚೌಡಕಿ ಪದಗಳ ಗಾಯನ ಪ್ರಸ್ತುತಪಡಿಸಿದರು.
ಹುಲಿಗಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಕಲಾವಿದ ಫಕೀರಸಿದ್ದಪ್ಪ ಮತ್ತು ಸಂಗಡಿಗರು ಚೌಡಕಿ ಪದಗಳ ಗಾಯನ ಪ್ರಸ್ತುತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮ
ಮುನಿರಾಬಾದ್: ಕನ್ನಡ ಮತ್ತು ಸಂಸ್ಕೃತಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಹುಲಿಗಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಉದ್ಘಾಟಿಸಿದರು.
ಕಲಾವಿದ ಕೇಶಪ್ಪ ಶಿಳ್ಳೆಖ್ಯಾತ ಅವರು ವಿರಾಟ ಪರ್ವ ಪ್ರಸಂಗದ ತೊಗಲು ಗೊಂಬೆಯಾಟ ಹಾಗೂ ಫಕೀರಸಿದ್ದಪ್ಪ ಸಂಗಡಿಗರು ಚೌಡಕಿ ಪದಗಳ ಗಾಯನ ಪ್ರಸ್ತುತಪಡಿಸಿದರು. ಪ್ರಮುಖರಾದ ವೀರೇಶ ಶಿಲ್ಪಿ, ಗುರುನಾಥ ಪಾಯಸದ, ರವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net