ಪ್ರಾಚಾರ್ಯ ವೈ.ಬಿ. ಅಂಗಡಿ, ಪ್ರಾಧ್ಯಾಪಕಿ ಸಂತೋಷ ಕುಮಾರಿ, ಸಾಂಸತಿಕ ವಿಭಾಗದ ಸಂಚಾಲಕ ಯಮನೂರಪ್ಪ ಟಿ., ಗ್ರಂಥಪಾಲಕ ಹಾಗೂ ಐಕ್ಯೂಎಸಿ ಸಂಚಾಲಕ ಪ್ರಕಾಶ ಗೌಡ ಎಸ್.ಯು., ಡಾ. ಮಂಜುನಾಥ ಆರೆಂಟನೂರ್, ಡಾ. ವೀರಭದ್ರಸ್ವಾಮಿ ಸಿ. ಹಿರೇಮಠ್, ಡಾ. ಮಹಾಂತೇಶ್ ನೆಲಾಗಣಿ, ಡಾ. ಇಟಗಿ ಶೀಬಾರಾಣಿ, ಬಸವರಾಜ ಡಿ, ಡಾ. ತುಕಾರಾಮ್ ನಾಯ್ಕ, ಡಾ. ಉಮೇಶ ಅಂಗಡಿ ಇತರರಿದ್ದರು.