ಪ್ರಾಚಾರ್ಯ ರಾಮರಾಜ ಪಟ್ವಾರಿ, ಕರಾಟೆ ಸಂಘದ ಪದಾಧಿಕಾರಿಗಳಾದ ಕಟ್ಟೆಸ್ವಾಮಿ, ಮೌನೇಶ, ಕೆ.ಪಿ.ಜೋಶಿ, ಮನೋಜಕುಮಾರ, ಮುಕ್ತಿ ಕಾಲೆ, ಜಮುನಾರಾಯ್, ಸಂತೋಷ್‌ರಾಯ್, ಡಾ. ಸಿಹಾನ್ ಜಬಿವುಲ್ಲಾ, ಸೈಯದ್ ಬಿಲಾಲ್, ಮಂಜುಳಾ ಕುಮಾರಿ, ಸೌಮ್ಯಾ ಇತರರಿದ್ದರು. ಸ್ಪರ್ಧೆಯಲ್ಲಿ ಭಾರತ, ನೇಪಾಳ, ಶ್ರೀಲಂಕಾದಿಂದ 500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.