

ಪ್ರಮುಖ ಮುಖ್ಯಾಂಶಗಳು
ಕನಕಗಿರಿ ಉತ್ಸವ ಆಚರಣೆ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ.
ಉತ್ಸವ ಆಚರಣೆ ಒಳ್ಳೆಯದು. ಅದನ್ನು ಅನುಕೂಲಕರ ದಿನದಂದು ಆಚರಿಸಿ ಪರಂಪರೆ ಮುಂದುವರಿಸಲಿ. ಜತೆಗೆ ಜತೆಗೆ ರೈತರು, ಸಾರ್ವಜನಿಕರಿಗೆ ಉಪಯೋಗವಾದ ಜೆಸ್ಕಾಂ ಸೆಕ್ಷನ್ ಕಚೇರಿ ಇತರ ಕಚೇರಿಗಳನ್ನು ಪಟ್ಟಣದಲ್ಲಿ ಶೀಘ್ರ ಆರಂಭಿಸಲಿ.
ನಾಲ್ಕು ಉತ್ಸವ ಆಚರಣೆಯಾಗಿವೆ. ಆದರೆ, ಯಾವುದೇ ಶಾಶ್ವತ ಕುರುಹು ಉಳಿದಿಲ್ಲ. ಕನಕಗಿರಿಗೆ ತಂಗಡಗಿ ಕೊಡುಗೆ ಏನು? ತಾಲೂಕಾಗಿ 8 ವರ್ಷ ಕಳೆದರೂ ಕಚೇರಿಗಳಾಗಿಲ್ಲ. ಜಾತ್ರೆ ಜತೆಗೆ ಉತ್ಸವದ ಹೆಸರಲ್ಲಿ ನಂಗಾನಾಚ್ ಆಗುವುದು ಸರಿಯಲ್ಲ. ಜಾತ್ರೆಯ ಮುಂಚೆ ಇಲ್ಲವೇ ಜಾತ್ರೆ ನಂತರ ಉತ್ಸವ ಆಚರಿಸಲಿ.